ಸ್ವಲ್ಪ ಟೈಂ‌‌‌ ಕೊಡಿ ಅಂತ ಅಭಿಮಾನಿಗಳಿಗೆ ಪ್ರೀತಿಯ ಪತ್ರ ಬರೆದ ರಾಕಿಭಾಯ್ | Filmibeat Kannada

2023-01-06 2,159

ಯಶ್ ಬರ್ತ್ ಡೇ ಬರ್ತಿದ್ದಂತೆ ಮುಂದಿನ‌ ಸಿನಿಮಾ ಅನೌನ್ಸ್ ಮಾಡಿ ಗುಡ್ ನ್ಯೂಸ್ ಕೊಡ್ತಾರೆ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಆದ್ರೆ ಯಶ್ ಸ್ವಲ್ಪ ಟೈಂ ಕೊಡಿ ಒಳ್ಳೆ ಸುದ್ದಿ ಜೊತೆ ಬರ್ತೀನಿ ಅಂತಿದ್ದಾರೆ.

Fans waiting to celebrate yash birthday. But yash wrote letter and asking time to give something special to the fans. So no celebration with yash and no movie anouncement

#YashBirthday
#Yash
#KGF
#Yash
#KGF3
#KGF2
#RockingstarYash

Videos similaires